ಬುದ್ದಿ ಬೇಕಿತ್ತೇ ಕೂಸೆ
ಬುದ್ದಿ ಬೇಕಿತ್ತೆ
ಒಂದು ಹೆಜ್ಜೆ ಮುಂದಿಡಕಾದ್ರೂ
ಯೋಚಿಸಬೇಕಿತ್ತೆ |
ಮೊಬೈಲಲ್ಲಿ ಮಾತಾಡಕಾದರೆ
ಯೋಚಿಸಬೇಕಿತ್ತೆ |
ಮನೆಯಿಂದ ಓಡೋಪಕಾರೆ
ಬುದ್ಧಿ ಬೇಕಿತ್ತೇ ಕೂಸೆ |
ಆಟೋ ಡ್ರೈವರ್ನ
ಹುಷಾರಾಗಿ ನೋಡಕಾಗಿತ್ತೆ |
ಮೊಬೈಲ್ ನಂಬರ್
ತಗಳಕಿದ್ರೆ ಯೋಚಿಸಬೇಕಿತ್ತೆ |
ಸಿಕ್ಕಿದ್ದೊಂದೆ ಶಿಕ್ಷಣ ಬದುಕು
ಓದಕಾಗಿತ್ತೇ ಕೂಸೆ |
ಎಲ್ಲಾ ಬಿಟ್ಟು ಓಡುವ ಮುನ್ನ
ನಿಲ್ಲಕಾಗಿತ್ತೆ |
ಅಪ್ಪಯ್ಯ ಆಯಿ ಕಣ್ಣೀರನ್ನ
ನೋಡಕಾಗಿತ್ತೇ ಕೂಸೆ |
ಮಾನಕ್ಹೆದ್ರಿ ಸುಮ್ಮಂಗಿದ್ದಿದ್
ತಿಳಿಯಕ್ಕಾಗಿತ್ತೆ |
ಬುದ್ದಿ ಬೇಕಿತ್ತೇ ಕೂಸೆ
ಬುದ್ದಿ ಬೇಕಿತ್ತೆ
ಒಂದು ಹೆಜ್ಜೆ ಮುಂದಿಡಕಾದ್ರೂ
ಯೋಚಿಸಬೇಕಿತ್ತೆ |
**
(ಹವ್ಯಕರ ನುಡಿಯ ಟಪ್ಪಾಂಗುಚ್ಚಿ ಹಾಡನ್ನು ಬರೆದಿದ್ದು 3-08-2014ರಂದು ಶಿರಸಿಯಲ್ಲಿ )
ಬುದ್ದಿ ಬೇಕಿತ್ತೆ
ಒಂದು ಹೆಜ್ಜೆ ಮುಂದಿಡಕಾದ್ರೂ
ಯೋಚಿಸಬೇಕಿತ್ತೆ |
ಮೊಬೈಲಲ್ಲಿ ಮಾತಾಡಕಾದರೆ
ಯೋಚಿಸಬೇಕಿತ್ತೆ |
ಮನೆಯಿಂದ ಓಡೋಪಕಾರೆ
ಬುದ್ಧಿ ಬೇಕಿತ್ತೇ ಕೂಸೆ |
ಆಟೋ ಡ್ರೈವರ್ನ
ಹುಷಾರಾಗಿ ನೋಡಕಾಗಿತ್ತೆ |
ಮೊಬೈಲ್ ನಂಬರ್
ತಗಳಕಿದ್ರೆ ಯೋಚಿಸಬೇಕಿತ್ತೆ |
ಸಿಕ್ಕಿದ್ದೊಂದೆ ಶಿಕ್ಷಣ ಬದುಕು
ಓದಕಾಗಿತ್ತೇ ಕೂಸೆ |
ಎಲ್ಲಾ ಬಿಟ್ಟು ಓಡುವ ಮುನ್ನ
ನಿಲ್ಲಕಾಗಿತ್ತೆ |
ಅಪ್ಪಯ್ಯ ಆಯಿ ಕಣ್ಣೀರನ್ನ
ನೋಡಕಾಗಿತ್ತೇ ಕೂಸೆ |
ಮಾನಕ್ಹೆದ್ರಿ ಸುಮ್ಮಂಗಿದ್ದಿದ್
ತಿಳಿಯಕ್ಕಾಗಿತ್ತೆ |
ಬುದ್ದಿ ಬೇಕಿತ್ತೇ ಕೂಸೆ
ಬುದ್ದಿ ಬೇಕಿತ್ತೆ
ಒಂದು ಹೆಜ್ಜೆ ಮುಂದಿಡಕಾದ್ರೂ
ಯೋಚಿಸಬೇಕಿತ್ತೆ |
**
(ಹವ್ಯಕರ ನುಡಿಯ ಟಪ್ಪಾಂಗುಚ್ಚಿ ಹಾಡನ್ನು ಬರೆದಿದ್ದು 3-08-2014ರಂದು ಶಿರಸಿಯಲ್ಲಿ )
No comments:
Post a Comment