ನನ್ನವೆರಡು ಹನಿಕವನಗಳು ಇದೋ ನಿಮ್ಮ ಮುಂದೆ ...
1)ಸ್ವಗತ
ಗೆಳತಿ.....
ಸ್ವಗತದಲ್ಲೇ,
ನಿನ್ನ ನೆನಪು ಮಾಡಿಕೊಂಡು
ಕೊರಗಿ , ಸೊರಗಿ
ಇಂಚಿಂಚೆ ..
ಸ್ವ -ಗತಿಸುತ್ತಿದ್ದೀನೆ
ಹಾಗೆ ಮತ್ತೊಂದು ಕವನ ಇದೋ ನಿಮ್ಮೆದುರು.. ಓದಿ ಆನಂದಿಸಿ
2)ಒಳ್ಳೆಯವನಲ್ಲ ...
ಗೆಳತಿ...
ನಿನ್ನ ಪ್ರೀತಿಗೆ
ನಾನು ಒಳ್ಳೆಯವನಲ್ಲ..
ಖಂಡಿತ
ನಿಜ ಗೆಳತಿ..,
ಒಳ್ಳೆಯವ - ನಲ್ಲ..!!!!!
3) ಅದಲು-ಬದಲು
ನನ್ನನ್ನು ಬದಲಿಸಿದಳು
ಅವಳು ಬದಲಾದಳು |
ಅಪರೂಪಕ್ಕೆ ಬರೆದಂತಹ ಹನಿಗವಿತೆಗಳು.. ಕಾಲೇಜಿನ ಬೋರ್ಡಿನ ಮೇಲೆ ಬರೆದಿಡುತ್ತಿದ್ದೆ.. ಹೀಗೆ ಬರೆದಿಟ್ಟಾಗ ಒಮ್ಮೆ ನಮ್ಮ ಕನ್ನಡ ಲೆಕ್ಚರ್ ವಸುಮತಿ ಮೇಡ್ಂ ಅವರು ಈ ಕವಿತೆ ಬರೆದದ್ದು ನಾನು ಅಂತ ಗೊತ್ತಿಲ್ಲದೆ.. ಚನ್ನಾಗಿದೆ.. ಆದರೆ ಬೋರ್ಡಿನ ಮೇಲೆ ಬರೆಯದಿದ್ದರೆ ಚನ್ನಾಗಿರ್ತಿತ್ತು.. ಅಂತ ಕಮೆಂಟಿಸಿದ್ದರು.. ಮಜಾ ಅನ್ನಿಸಿತ್ತು..

No comments:
Post a Comment